episcopal church
ನಾಮವಾಚಕ
  1. ಬಿಷಪ್‍ಚರ್ಚು; ಬಿಷಪ್ಪರ ಆಡಳಿತದಲ್ಲಿರುವ ಚರ್ಚು.
  2. (Episcopal church) (ಅಮೆರಿಕನ್‍ ಪ್ರಯೋಗ ಮತ್ತು ಸ್ಕಾಟ್ಲಂಡ್‍ಗಳಲ್ಲಿರುವ) ಇಂಗ್ಲಂಡಿನ ಚರ್ಚು; ಆಂಗ್ಲ ಚರ್ಚು.